Advertisement
ಕನ್ನಡಪ್ರಭ >> ವಿಷಯ

Hanaclassu

Hanaclassu: All You have to know about hype and drop in stock market investments

ಹೈಪ್ ಅಂಡ್ ಡ್ರಾಪ್ ಮಾರುಕಟ್ಟೆಯಲ್ಲಿ ಸ್ಥಿತಪ್ರಜ್ಞತೆಯೊಂದೇ ಮದ್ದು...!  Feb 14, 2019

ಷೇರು ಮಾರುಕಟ್ಟೆಯಲ್ಲಿ ಹೈಪ್ ಅಂಡ್ ಡ್ರಾಪ್ ಎನ್ನುವ ಒಂದು ಮೋಸದಾಟವಿದೆ. ಬಹುತೇಕರಿಗೆ ಇದರ ಅರಿವಿರುವುದಿಲ್ಲ. ಇದೇನೆಂದರೆ ಹಲವು....

Modi

ಮೋದಿ ಆಡಳಿತಾವಧಿಯಲ್ಲಿ ಸಾಲ ಹೆಚ್ಚಾಗಿದೆಯೇ?  Jan 24, 2019

ಅವರು ಸಾಲದ ಮೊತ್ತ ಹೆಚ್ಚಿತು ಎಂದರು ಅದು ನಿಜ ಆದರೆ ಅವರು ನೀಡಿದ ಮಾಹಿತಿ ಕೇವಲ ಒಮ್ಮುಖ. ಆ ಸಾಲ ಏಕೆ ಮಾಡಲಾಯಿತು ಮತ್ತು ಅದನ್ನ ಏಕೆ ವಿನಿಯೋಗಿಸಲಾಯಿತು ಎನ್ನುವ ಬಗ್ಗೆ ಮಾಹಿತಿಯಿಲ್ಲ.

Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!  Jan 17, 2019

ಅಮೇರಿಕಾ ದೇಶದಲ್ಲಿ ಭಾರತದಲ್ಲಿ ಮೊಬೈಲ್ ಕೊಂಡಷ್ಟೇ ಸರಾಗವಾಗಿ ಗನ್ ಖರೀದಿಸಬಹದು ಎನ್ನುವುದು ನಗ್ನಸತ್ಯ.

Hanaclassu: why banks are merging in India, how does it impact country's economy; here are the details

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಇನ್ನ್ಮುಂದೆ ಒಂದೇನಾ?  Jan 10, 2019

ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು?

Hanaclassu: The Tale of Dubai Defaulters and Its Economy

ಹಣಕ್ಲಾಸು: ದುಬೈ ಮಲ್ಯರು ಹಾರಿ ಎಲ್ಲಿಗೆ ಹೋದರು?  Dec 27, 2018

ರಾತ್ರಿಯಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಸ್ಕೈ ಲೈನ್ ಕಟ್ಟಡಗಳು ಕಣ್ಣಿಗಷ್ಟೇ ಸುಂದರ ಅದರಲ್ಲಿ 90 ಪ್ರತಿಶತ ಖಾಲಿ ಇರುವ ಕೊಠಡಿಗಳು ಬೇರೆಯದೇ ಕಥೆ ಹೇಳುತ್ತವೆ....

Hanaclassu: The economic Growth and Development of South Korea and its challenges

ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ; ಪರಿಹಾರವಿದೆಯಾ ?  Dec 20, 2018

ನಾರ್ತ್ ಕೊರಿಯಾ ಎಂದ ತಕ್ಷಣ ಅಲ್ಲಿನ ಸರ್ವಾಧಿಕಾರಿ ಆತನ ದುರಾಡಳಿತದಲ್ಲಿ ನೊಂದು ಬೆಂದಿರುವ ಜನತೆ ಬದುಕೆಂದರೆ ನರಕ ಎನ್ನುವ ಚಿತ್ರಣವನ್ನ ನಮ್ಮ ಮೀಡಿಯಾಗಳು ಕಟ್ಟಿ ಕೊಟ್ಟಿವೆ. ಅದು ಸುಳ್ಳಲ್ಲ.

mukesh ambani daughter wedding

ಮದುವೆ ಎಂಬ ಮಹಾ ಉದ್ಯಮ !  Dec 13, 2018

ಭಾರತದಲ್ಲಿ 90 ಪ್ರತಿಶತ ವಹಿವಾಟು ಹೆಜ್ಜೆಯ ಗುರುತು ಉಳಿಸದೆ ಸದ್ದಿಲ್ಲದೇ ಆಗಿ ಹೋಗುತ್ತದೆ. ಅಂದರೆ ಇಂದು ಜಗತ್ತಿನ ದೃಷ್ಟಿಯಲ್ಲಿ ಭಾರತದ ಆರ್ಥಿಕತೆ ಇಷ್ಟು ಎಂದು ಯಾವ ಸಂಖ್ಯೆ ಹೇಳುತ್ತೇವೆಯೋ...

Japan

ಹಣದುಬ್ಬರ ಮಾರಕವೇ? ಪೂರಕವೇ? ಜಪಾನ್ ಕೊಡುತ್ತಿದೆ ಜಗತ್ತಿಗೆ ಉತ್ತರ!  Nov 29, 2018

13 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಹತ್ತಿರಹತ್ತಿರ ಒಂದೂವರೆ ಕೋಟಿಯಷ್ಟು ಜನ ತನ್ನ ವಿರುದ್ಧ ಲಿಂಗದ ಬಗ್ಗೆ ಯಾವುದೇ ಆಕರ್ಷಣೆ ಹೊಂದಿಲ್ಲ. ಅಂದರೆ ಹುಡುಗನಿಗೆ ಹುಡುಗಿಯ ನೋಡಿ ಯಾವುದೇ ಭಾವನೆ ಬರುವುದೇ

ಆರ್ ಬಿ ಐ ವಿತ್ತ ನೀತಿ ಕೇಂದ್ರ ಸರಕಾರಕ್ಕೆ ಫಜೀತಿ!

ಆರ್ ಬಿ ಐ ವಿತ್ತ ನೀತಿ ಕೇಂದ್ರ ಸರಕಾರಕ್ಕೆ ಫಜೀತಿ!  Nov 22, 2018

ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟಸಾಧ್ಯ.

The emerging global middle class and economical changes needed for their growth

ಜಾಗತಿಕ ಮಧ್ಯಮವರ್ಗಕ್ಕೆ ಗುದ್ದು, ಬೇಕಾಗಿದೆ ಹೊಸ ಆರ್ಥಿಕ ಮದ್ದು!  Nov 15, 2018

ಜಪಾನ್ ದೇಶದ್ದು ಅತ್ಯಂತ ವಿಚಿತ್ರ ಸಮಸ್ಯೆ. ಜಗತ್ತಿನ ಮತ್ಯಾವ ದೇಶವೂ ಅನುಭವಿಸದ ವಿಚಿತ್ರ ಸಮಸ್ಯೆ. ಅದೇನೆಂದರೆ ಇಲ್ಲಿನ ಜನರ ಬಳಿ ಹಣವಿದೆ ಆದರೆ ಅವರು ಅದನ್ನ ಖರ್ಚು ಮಾಡುವುದಿಲ್ಲ. ಹಣವನ್ನ....

ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!!

ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!!  Nov 01, 2018

ಇಂದಿನ ಅಂಕಣ ಬರಹದ ಉದ್ದೇಶ ಹೇಗೆ ಅಮೆರಿಕ ಮತ್ತು ಯೂರೋಪಿನಲ್ಲಿ 2005 ರಿಂದ 2018 ರವರೆಗೆ ವಿತ್ತ ಪ್ರಪಂಚದಲ್ಲಿ ಆದ ಬದಲಾವಣೆಯಿಂದ ಒಂದು ಪೀಳಿಗೆಯ ಜನ ಉನ್ನತಿಯನ್ನ ಕಾಣದೇ ಜೀವನವನ್ನ ಸವೆಸಿದರು

Page 1 of 1 (Total: 11 Records)

    

GoTo... Page


Advertisement
Advertisement