ಕ್ರಿಕೆಟ್ಟಿ-20 ಶ್ರೇಯಾಂಕ : ಕನ್ನಡಿಗ ಕೆಎಲ್ ರಾಹುಲ್ 6ನೇ ಸ್ಥಾನ,ಅಪ್ಘಾನಿಸ್ತಾನದ ಹಜರತ್ತುಲ್ಲಾ 7ನೇ ಸ್ಥಾನಕ್ಕೆ ಜಿಗಿತ
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ -ಐಸಿಸಿ ಟಿ-20 ಅಂತಾರಾಷ್ಟ್ರೀಯ ಆಟಗಾರರ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ.ಕೆಎಲ್ ರಾಹುಲ್ ಟಾಪ್ 10ರ ಅತ್ಯುತ್ತಮ ಬ್ಯಾಟ್ಸ್ ಮನ್ ಗಳ ಪೈಕಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.