ವಾಣಿಜ್ಯ17 ಕಂಪನಿಗಳಿಂದ ಲ್ಯಾಪ್ ಟಾಪ್, ಪಿಸಿ ತಯಾರಿಕೆ ಆರಂಭ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಟಿ ಹಾರ್ಡ್ ವೇರ್ ಉತ್ಪಾದನೆ ಆರಂಭಿಸಲು ಸುಮಾರು 17 ಕಂಪನಿಗಳು ಆಯ್ಕೆಯಾಗಿವೆ ಎಂದು ಮಾಹಿತಿ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ತಿಳಿಸಿದ್ದಾರೆ. ಕಳೆದ ವರ್ಷ 27 ಕಂಪನಿಗಳ ಪೈಕಿ ಆರರಿಂದ-ಏಳು ಕಂಪನಿಗಳು ಉತ್ಪಾದನೆ ಆರಂಭಿಸಿದ್ದವು.