ಕ್ರಿಕೆಟ್ಸಂಕಷ್ಟದಲ್ಲಿ ನೇಪಾಳ ಟಿ20 ಲೀಗ್: ಆಟಗಾರರಿಗೆ ಸಂಭಾವನೆ ನೀಡದೆ ಸಂಘಟಕರು ಪಲಾಯನ!
ನೇಪಾಳ ಟಿ20 ಲೀಗ್ನ ಆಯೋಜಕರು ಕೆಲವು ವಿದೇಶಿ ಆಟಗಾರರನ್ನು ಸಂಭಾವನೆ ನೀಡದೆ ದೇಶವನ್ನು ತೊರೆದಿದ್ದಾರೆ. ಆಟಗಾರರು ಮತ್ತು ಪ್ರಸಾರಕರು ವೇತನವಿಲ್ಲದೆ ಮೈದಾನಕ್ಕೀಳಿಯಲು ನಿರಾಕರಿಸಿದ್ದರಿಂದ ಲೀಗ್ ರದ್ಧಾಗುವ ಪರಿಸ್ಥಿತಿ ಎದುರಾಗಿದೆ.