Jyothi Rai

Oviyaಗೂ ಮುನ್ನ ಖಾಸಗಿ ವಿಡಿಯೋ ಸೋರಿಕೆಗೆ ಗುರಿಯಾಗಿ ಕಣ್ಣೀರು ಹಾಕಿದ ನಟ-ನಟಿಯರಿವರು!

ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಖಾಸಗಿ ವಿಡಿಯೋ ಲೀಕ್; ನಟಿ ಹೇಳಿದ್ದೇನು?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರ ಕರ್ನಾಟಕ ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸುತ್ತಿದೆ. ಈ ಮಧ್ಯೆ ಮತ್ತೊಂದು ಖಾಸಗಿ ವಿಡಿಯೋ ವೈರಲ್ ಆಗಿದ್ದು ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.

ವರ್ಣಪಟಲ ಚಿತ್ರದ ಟ್ರೈಲರ್
ಜ್ಯೋತಿ ರಾಯ್ ಅಭಿನಯದ ವರ್ಣಪಟಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಮುಂದಡಿ ನಿರ್ದೇಶಿಸಿದ್ದಾರೆ.

