ಸಿನಿಮಾ ಸುದ್ದಿಆ ಕಾಲದ ದಿನ ಪತ್ರಿಕೆಗಳ ಕಟಿಂಗ್ ಕಾಟೇರ ಚಿತ್ರದ ಸಂಭಾಷಣೆ ಬರೆಯಲು ಸಹಾಯ ಮಾಡಿತು: ಮಾಸ್ತಿ
ಕಡ್ಡಿಪುಡಿ, ಟಗರು, ಸಲಗ ಚಿತ್ರಗಳ ಸಂಭಾಷಣೆ ಬರೆದ ಮಾಸ್ತಿ ಅವರು ಈಗ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಾಟೇರದಲ್ಲಿ ಜೊತೆಯಾಗಿದ್ದಾರೆ. ಕಾಟೇರ ಚಿತ್ರದ ನಿರ್ದೇಶಕ ತರುಣ್ ಅವರು ಜಡೇಶಾ ಅವರ ಗುರು ಶಿಷ್ಯರು ಚಿತ್ರದ ಮೂಲಕ...