ರಾಜ್ಯ2 ವಾರಗಳಲ್ಲಿ ಕರ್ನಾಟಕ ಆರೋಗ್ಯ ಯೋಜನೆಯಿಂದ 600 ಜನರಿಗೆ ಪ್ರಯೋಜನ: ಆರೋಗ್ಯ ಕಾರ್ಯದರ್ಶಿ
ಕೇಂದ್ರ ಆರೋಗ್ಯ ಸಂಸ್ಥೆಯೊಂದಿಗೆ ರಾಜ್ಯ ಆರೋಗ್ಯ ಯೋಜನೆಯನ್ನು ವಿಲೀನಗೊಳಿಸಿದ 2 ವಾರಗಳಲ್ಲಿ 600ಕ್ಕೂ ಹೆಚ್ಚು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ...