Kerala crime

ಕೇರಳದಲ್ಲಿ ಮರ್ಯಾದಾ ಹತ್ಯೆ! ಅಂತರ್ಜಾತಿ ವಿವಾಹವಾಗಿದ್ದಕ್ಕೆ 27 ವರ್ಷದ ವ್ಯಕ್ತಿ ಬರ್ಬರ ಕೊಲೆ
ಮರ್ಯಾದಾ ಹತ್ಯೆಯ ಆರೋಪದಲ್ಲಿ ಯುವಕನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ಆಸ್ತಿಗಾಗಿ ಕೇರಳದಲ್ಲಿ ನಡೀತು ನೀಚಕೃತ್ಯ! ಐಸ್ ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ತಂಗಿಯನ್ನು ಕೊಂದ ಅಣ್ಣನ ಸೆರೆ!
ತನ್ನ 16 ವರ್ಷದ ಸಹೋದರಿ ಆನ್ ಮೇರಿಯ ಹತ್ಯೆ ಮತ್ತು ಆತನ ಪೋಷಕರಾದ ಬೆನ್ನಿ ಒಲಿಕಲ್ ಮತ್ತು ಬೆಸ್ಸಿಯನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ತರಬೇತಿ ಪಡೆದ ಆಟೋಮೊಬೈಲ್ ಮೆಕ್ಯಾನಿಕ್ ಅಲ್ಬಿನ್ ಬೆನ್ನಿ (22) ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

