ಸಿನಿಮಾ ಸುದ್ದಿಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮಾ ನಟನೆಯ 'ಫುಲ್ ಮೀಲ್ಸ್' ಬಿಡುಗಡೆ ದಿನಾಂಕ ಫಿಕ್ಸ್
ಸಂಕಷ್ಟಹರ ಗಣಪತಿ ಮತ್ತು ಫ್ಯಾಮಿಲಿ ಪ್ಯಾಕ್ ಚಿತ್ರಗಳಿಗೆ ಹೆಸರುವಾಸಿಯಾದ ಲಿಖಿತ್ ಶೆಟ್ಟಿ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಯಾ ಚಿತ್ರದ ಖ್ಯಾತಿಯ ಖುಷಿ ರವಿ, ವಧುವಿನ ಪಾತ್ರದಲ್ಲಿ ನಟಿಸಿದ್ದಾರೆ.