ರಾಜ್ಯಬೆಂಗಳೂರು: ಕೋಣನಕುಂಟೆ ಕೆರೆ ಸ್ವಚ್ಛತೆ, ಹೂಳು ತೆಗೆಯಲು ಉಪಲೋಕಾಯುಕ್ತರ ಸೂಚನೆ!
ಕೆರೆಯಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ಸಂಸ್ಕರಿಸಿದ ಒಳಚರಂಡಿ ನೀರನ್ನು ಹರಿಸುವ ವ್ಯವಸ್ಥೆ ಮಾಡಬೇಕು ಮತ್ತು ಈ ನೀರನ್ನು ಉದ್ಯಾನವನದ ನಿರ್ವಹಣೆಗೆ (ಗಿಡಗಳಿಗೆ ನೀರುಣಿಸಲು) ಬಳಸಿಕೊಳ್ಳಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದರು.