ಸಿನಿಮಾ ಸುದ್ದಿRajinikanth ನಟನೆಯ Kabali ಸಿನಿಮಾ ನಿರ್ಮಾಪಕ KP Choudhary ಆತ್ಮಹತ್ಯೆ!
ಕೆಪಿ ಚೌಧರಿ ರಜನಿಕಾಂತ್ ಅಭಿನಯದ "ಕಬಾಲಿ" ಚಿತ್ರವನ್ನು ತೆಲುಗು ಭಾಷೆಯಲ್ಲಿ ನಿರ್ಮಿಸಿದ್ದರು. ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಹೊರಠಾಣೆಗೆ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.