• Tag results for krishna

ಉಡುಪಿ: ಕೊಲ್ಲೂರು, ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ್ದು, ದೇವರ ದರ್ಶನ ಪಡೆದುಕೊಂಡರು. 

published on : 14th May 2022

ಕೃಷ್ಣಾಭಾಗ್ಯ ಜಲ ನಿಗಮ ಆಲಮಟ್ಟಿಗೆ ಸ್ಥಳಾಂತರ!

ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಬೆಂಗಳೂರು ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

published on : 13th May 2022

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ನಿರ್ಮಿಸಲು ಚಿತ್ರ ನಿರ್ಮಾಪಕರು ಉತ್ಸುಕರಾಗಿದ್ದರು: ತಂದೆ ಉನ್ನಿಕೃಷ್ಣನ್

ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕುರಿತು ಬಹುಭಾಷೆಯಲ್ಲಿ ತಯಾರಾಗುತ್ತಿರುವ ಜೀವನ ಚರಿತ್ರೆ ಸಿನಿಮಾ 'ಮೇಜರ್' ನಲ್ಲಿ  ತೆಲುಗು ನಟ ಅಡಿವಿ ಶೇಶ್ ಅವರು 26/11 ರ ನಾಯಕನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದಾರೆ.

published on : 11th May 2022

ಎಸ್.ಕೃಷ್ಣ ನಿರ್ದೇಶನದ 'ಕಾಳಿ' ರೋಮ್ಯಾಂಟಿಕ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್!

ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ನಟಿಸಿದ್ದು ಸಿನಿಮಾ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ, ಇದೇ ವೇಳೆ ಅಭಿಷೇಕ್ ಮತ್ತೊಂದು ಸಿನಿಮಾದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ.

published on : 10th May 2022

ಉಡುಪಿ: ಸಿಪಿಐ ಮಾವೋವಾದಿ ಮುಖಂಡ ಬಿಜಿಕೆ ಮತ್ತು ಸಾವಿತ್ರಿ 12 ದಿನ ಪೊಲೀಸ್ ಕಸ್ಟಡಿಗೆ

ನ್ಯಾಯಾಂಗ ಬಂಧನದಲ್ಲಿದ್ದ ಸಿಪಿಐ (ಮಾವೋವಾದಿಗಳು) ಮುಖಂಡರಾದ ಬಿ.ಜಿ. ಕೃಷ್ಣ ಮೂರ್ತಿ ಮತ್ತು ಸಾವಿತ್ರಿ ಅವರನ್ನು ಕಾರ್ಕಳ ಕೋರ್ಟ್ ಗೆ ಪೊಲೀಸರು ಬುಧವಾರ ಹಾಜರುಪಡಿಸಿದರು. 

published on : 5th May 2022

ಎಸ್.ಎಂ. ಕೃಷ್ಣರಿಗೆ 90ನೇ ಜನ್ಮದಿನ: ಶುಭ ಕೋರಿದ ಡಿಕೆ ಶಿವಕುಮಾರ್

ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರಿಗೆ 90ನೇ ಜನ್ಮ ದಿನ. ಇದರ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬವರ್ಗದವರು ಹಾಗೂ ರಾಜಕೀಯ ಮುಖಂಡರು ಶುಭ ಹಾರೈಸಿದರು.

published on : 1st May 2022

ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಕನಿಷ್ಠ 3 ರೂ. ಹೆಚ್ಚಳಕ್ಕೆ ಮನವಿ

ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ.30 ರಷ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

published on : 27th April 2022

ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ 'ಲವ್ ಮಾಕ್ಟೇಲ್ 2': world television premiere

ಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಹೊಚ್ಚ ಹೊಸ ಚಿತ್ರ ‘ಲವ್ ಮಾಕ್ಟೇಲ್ 2’ ಇದೇ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

published on : 9th April 2022

'ಬಾನದಾರಿಯಲ್ಲಿ' ಸಿನಿಮಾದಲ್ಲಿ ಒಂದಾದ 'ಮುಂಗಾರು ಮಳೆ' ಜೋಡಿ: ಮರುಕಳಿಸಲಿದೆಯೇ ಗಣೇಶ್- ಪ್ರೀತಂ ಗುಬ್ಬಿ ಮ್ಯಾಜಿಕ್?

ಅಡ್ವೆಂಚರ್ ಸಿನಿಮಾ ಆಗಿದ್ದರೂ ಅದರಲ್ಲಿ ಪ್ರೀತಿಯ ಎಳೆ ಇರಲಿದೆ ಎಂದು ನಿರ್ದೇಶಕ ಪ್ರೀತಂ ತಿಳಿಸಿದ್ದಾರೆ.

published on : 3rd April 2022

ಆ್ಯಂಬುಲೆನ್ಸ್ ವಿಚಾರವಾಗಿ ವಿಧಾನಸಭೆಯಲ್ಲಿ ಸುಧಾಕರ್-ಕೃಷ್ಣ ಭೈರೇಗೌಡ ವಾಕ್ಸಮರ

ರಾಜ್ಯದಲ್ಲಿನ ಆ್ಯಂಬುಲೆನ್ಸ್ ಸೇವೆ ಬಗ್ಗೆ ಸದನದಲ್ಲಿ ಕಾಂಗ್ರೆಸ್ ಶಾಸಕರು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಕೆ. ಸುಧಾಕರ್ ಉತ್ತರಿಸಿದರು.

published on : 25th March 2022

ಡಾರ್ಲಿಂಗ್ ಕೃಷ್ಣ  ನಟನೆಯ 'ಲೋಕಲ್ ಟ್ರೈನ್' ರಿಲೀಸ್ ಡೇಟ್ ಫಿಕ್ಸ್!

ಮದರಂಗಿ ಕೃಷ್ಣ. ಲವ್ ಮಾಕ್ ಟೇಲ್ ಚಿತ್ರ ನಿರ್ದೇಶನದ ಜತೆ ನಾಯಕನಾಗಿ ಮಿಂಚಿದ ಮದರಂಗಿ ಕೃಷ್ಣ ಈಗ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. 

published on : 15th March 2022

ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಅರ್ಜಿಯನ್ನು ಮತ್ತೆ ಕೈಗೆತ್ತಿಕೊಂಡ ಹೈಕೋರ್ಟ್!

ಭಗವಾನ್ ಕೃಷ್ಣನ ಜನ್ಮಭೂಮಿ ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಮತ್ತೆ ಕೈಗೆತ್ತಿಕೊಂಡಿದೆ. 

published on : 15th March 2022

ಸಂಚಾರಿ ವಿಜಯ್ ಸ್ಟಾರರ್ 'ಮೇಲೊಬ್ಬ ಮಾಯಾವಿ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ.

published on : 14th March 2022

ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 6 ತಿಂಗಳ ಮಗು ಸೇರಿ ಐದು ಸಾವು!!

ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಜಾಕಾಲುವೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ತಿಂಗಳ ಮಗು ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ.

published on : 13th March 2022

ಭಾರತಕ್ಕೆ ಆದ್ಯತೆ ನೀಡುವ ಉತ್ಪನ್ನಗಳ ಮೇಲೆ ಬಂಡವಾಳ ಹೂಡಿ: ಕೂ ಸಿಇಓ ಅಪ್ರಮೇಯ ರಾಧಾಕೃಷ್ಣ

ದೇಶದಲ್ಲಿನ ಹೆಚ್ಚಿನ ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಭಾರತಕ್ಕೆ ಆದ್ಯತೆ ನೀಡುವ  ಉತ್ಪನ್ನಗಳ ಮೇಲೆ ಬಂಡವಾಳ ಹೂಡುವಂತೆ ಮೈಕ್ರೋಬ್ಲಾಗಿಂಗ್ ಕೂ ಸಹ ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. ಕೂ ಇತ್ತೀಚೆಗೆ ಅನೇಕ ಹೂಡಿಕೆದಾರರಿಂದ $10 ಮಿಲಿಯನ್ ಸಂಗ್ರಹಿಸಿದೆ.

published on : 12th March 2022
1 2 3 4 5 6 > 

ರಾಶಿ ಭವಿಷ್ಯ