ಸಿನಿಮಾ ಸುದ್ದಿನಾನು ಜಗಳಗಂಟಿ ಎಂಬುದನ್ನು ಸಾಬೀತು ಮಾಡಿದರೆ ಟ್ವಿಟರ್ ತೊರೆಯುತ್ತೇನೆ: ಕಂಗನಾ
ನಾನು 'ಲಡಾಕು'ವಿನಂತೆ (ಜಗಳಗಂಟಿ ಅಥವಾ ಕಲಹಪ್ರಿಯೆ) ಕಾಣಿಸಿಕೊಳ್ಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ. ನಾನು ಜಗಳಗಂಟಿ ಎಂಬುದನ್ನು ಸಾಬೀತು ಪಡಿಸಿದರೆ ಟ್ವಿಟರ್ ತೊರೆಯುತ್ತೇನೆ ಎಂದು ಕಂಗನಾ ಹೇಳಿದ್ದಾರೆ.