ದೇಶ27 ಅಡಿವರೆಗೂ ಕೊರೋನಾ ವೈರಸ್ ಚಲನೆ, ಗಾಳಿಯಲ್ಲಿ ಗಂಟೆಗಳ ಕಾಲ ಜೀವ: ಬೆಚ್ಚಿ ಬೀಳಿಸುತ್ತದೆ ಕೊರೋನಾ ವೈರಸ್ ಕುರಿತ ಎಂಐಟಿ ವಿಜ್ಞಾನಿಯ ಸಂಶೋಧನೆ
ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಹೇರಿ ಸಾಕಷ್ಟು ನಿಯಂತ್ರಣಾ ಕ್ರಮಗಳನ್ನು ಹೇರಿದ್ದು, ಅಗತ್ಯ ವಸ್ತುಗಳ ಖರೀದಿಗೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದೆ. ಆದರೆ ನಿಮಗೆ ಗೊತ್ತೇ ಕೊರೋನಾ ವೈರಸ್ 27 ಅಡಿಗಳವರೆಗೂ ಚಲಿಸಬಲ್ಲದು ಎಂಬ ಆಘಾತಕಾರಿ ಮಾಹಿತಿ ಇದೀಗ ಹೊರಬಿದ್ದಿದೆ.