ದೇಶಕೋವಿಡ್-19 ರೋಗಿಗಳನ್ನು ಕಳಂಕಿತರಂತೆ ಕಾಣಬೇಡಿ: ಕೊರೋನಾವೈರಸ್ ಗೆದ್ದುಬಂದ ಮಹಿಳೆಯ ನೋವು!
ಕೊರೋನಾ ವೈರಸ್ ಸೋಂಕು ಜಗತ್ತನ್ನು ಮಹಾಮಾರಿಯಂತೆ ಕಾಡುತ್ತಿದೆ. ಇದಕ್ಕೆ ಸದ್ಯ ಭಯಪಡದವರೇ ಇಲ್ಲ ಎಂಬಂತಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಯಾರು, ಅವರಿಂದ ಸೋಂಕುರಹಿತ ವ್ಯಕ್ತಿಗಳಿಗೆ ಪಸರಿಸಿದರೆ ಏನಾಗುತ್ತದೆ ಎಂಬ ಆತಂಕದಲ್ಲಿ ಎಲ್ಲರೂ ಇದ್ದಾರೆ.