- Tag results for malpe
![]() | ಉಡುಪಿ: ಮಲ್ಪೆ ಬಂದರಿನಲ್ಲಿ ದುಷ್ಕರ್ಮಿಗಳಿಂದ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ತಲವಾರು ದಾಳಿಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆ ಬಂದರಿನಲ್ಲಿ ನಡೆದಿದೆ. |
![]() | ಮಲ್ಪೆಯಲ್ಲಿ ಹೈದಾರಾಬಾದ್ ವ್ಯಕ್ತಿಯ ಶವಪತ್ತೆಮಲ್ಪೆ ಕೊಳದಲ್ಲಿ ಆಂಧ್ರಪ್ರದೇಶ ಮೂಲದ ಗುರುವೇಲು ಎಂಬಾತನನ್ನು ರವಿವಾರ ಅಪರಿಚಿತರು ಹೊಡೆದು ಕೊಲೆ ಮಾಡಿದ್ದಾರೆ... |
![]() | ಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ನಮ್ಮ ಮತ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನಿವಾಸಿಗಳ ಅಭಿಮತಡಿಸೆಂಬರ್ 2018ರಲ್ಲಿ ಮಲ್ಪೆಯಿಂದ ಹೊರಟ ಎಂಟು ಮೀನುಗಾರರು ನಾಪತ್ತೆಯಾಗಿ ಐದು ತಿಂಗಳಾಗುತ್ತಾ ಬಂದರೂ ನಾಪತ್ತೆಯಾದವರ ಪತ್ತೆಯಾಗಿಲ್ಲ. ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬ ಕೋಪ.... |
![]() | ಪಾಕಿಸ್ತಾನ ಪರ ಘೋಷಣೆ, ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ: ಯುವಕನ ಬಂಧನಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿ ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿದ್ದಲ್ಲದೆ ತನ್ನ ಹೇಳಿಕೆಯನ್ನು ... |
![]() | ಕರ್ನಾಟಕ ಬಜೆಟ್ 2019: ಮೀನುಗಾರಿಕೆ ಕ್ಷೇತ್ರ, ಮಲ್ಪೆಯಲ್ಲಿ ಜೆಟ್ಟಿ ನಿರ್ಮಾಣಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಮಂಡಿಸಿದ 2019-20 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮೀನುಗಾರಿಕೆಗೆ ಹಲವು ಆದ್ಯತೆಗಳನ್ನು ನೀಡಲಾಗಿದ್ದು, ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಜೆಟ್ಟಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. |
![]() | ಮನದಲ್ಲಿ ನಿರೀಕ್ಷೆ, ಕಣ್ಣಿನಲ್ಲಿ ಭರವಸೆ... ಇದು ಕಾಣೆಯಾದ ಕಡಲ ಮಕ್ಕಳ ಕುಟುಂಬದ ಕಥೆ!ಅವರ ಹೆಸರು ಪ್ರೇಮ, ಆಕೆ ಪ್ರತಿ ದಿನವೂ ಬೆಳಗೆದ್ದು ತಮ್ಮ ಪತಿ ಲಕ್ಷ್ಮಣ ಹರಿಕಂತ್ರ ಅವರ ಮೊಬೈಲ್ ಗೆ ಕರೆ ಮಾಡುತ್ತಾರೆ. ಆದರೆ 45 ದಿನಗಳಿಂಡಲೂ ಆಕೆ ಪತಿಯೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ |
![]() | ಕಾಣೆಯಾದ ಮೀನುಗಾರರ ಪತ್ತೆಗೆ ಇಸ್ರೊ, ಗೂಗಲ್ ಮೊರೆ ಹೋಗಲು ಸರ್ಕಾರ ನಿರ್ಧಾರಕಳೆದ ತಿಂಗಳು ಮಲ್ಪೆ ಮೀನುಗಾರಿಕೆ ಬಂದರಿನಿಂದ ಕಾಣೆಯಾದ 8 ಮೀನುಗಾರರ ಪತ್ತೆಗೆ ಸರ್ಕಾರ .... |
![]() | ಕಾಣೆಯಾದ ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ: ಸಚಿವ ವೆಂಕಟರಾವ್ ನಾಡಗೌಡಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ 7 ಮೀನುಗಾರರು ಕಳೆದ 28 ದಿನಗಳಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರು ಕಂಗಲಾಗಿರುವ ಸಮಯದಲ್ಲಿ ಸಚಿವರು.... |