ದೇಶಯುವತಿಯರ ನಾಪತ್ತೆ: ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು ಅಂದುಕೊಳ್ಳಬೇಡಿ: ಪೊಲೀಸರಿಗೆ ಬಾಂಬೆ ಹೈಕೋರ್ಟ್
ಥಾಣೆಯಲ್ಲಿ ಕಳೆದ ವರ್ಷ ನಾಪತ್ರೆಯಾದ ಯುವತಿಯರನ್ನು ಪತ್ತೆ ಮಾಡುವುದರಲ್ಲಿನ ಪೊಲೀಸರ ವೈಫಲ್ಯಗಳ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು