ದೇಶಮಿಷನ್ 360: ಕ್ಷೇತ್ರ ಮರುವಿಂಗಡಣೆ ಮಸೂದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಿಗುತ್ತಾ ಸಕ್ಸಸ್? ಅಗತ್ಯವಿರುವ ಬೆಂಬಲವೆಷ್ಟು?
ಈ ಮಸೂದೆಯನ್ನು ಹಿಂದೆ ವಿರೋಧಿಸಿದ್ದ ಡಿಎಂಕೆ (DMK) ಮತ್ತು ಎನ್ಸಿಪಿ-ಎಸ್ಪಿ (NCP-SP) ಪಕ್ಷಗಳು, ಈಗ ತಮ್ಮ ನಿಲುವನ್ನು ಬದಲಾಯಿಸುವ ಸಾಧ್ಯತೆಯ ಮೇಲೆ ಕೇಂದ್ರ ಸರ್ಕಾರದ ಪ್ರಯತ್ನಗಳ ಯಶಸ್ಸು ಅವಲಂಬಿತವಾಗಿದೆ.