ದೇಶVideo: ಮೋಕ್ಷ ಪ್ರಾಪ್ತಿಗಾಗಿ ಗುಹೆಗೆ ನುಗ್ಗಿದ ಮಹಿಳೆ, ಹೊರ ಬರಲಾರದೆ ಪರದಾಟ; ನೆಟ್ಟಿಗರು ಫುಲ್ ಕ್ಲಾಸ್! ಇಷ್ಟಕ್ಕೂ ಏನಿದು ಮೋಕ್ಷ ಮಾರ್ಗಂ?
ತಿರುವಣ್ಣಾಮಲೈನ ಇಡುಕ್ಕು ಪಿಳ್ಳೈಯಾರ್ ದೇವಸ್ಥಾನದ ಸಮೀಪದ ಈ ಕಿರಿದಾದ ಹಾದಿಯಲ್ಲಿ ಮಹಿಳೆ ಸಿಲುಕಿರುವ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.