ದೇಶಮುಂಬೈ ರೈಲು ನಿಲ್ದಾಣದಲ್ಲಿ ಘೋರ ಕೃತ್ಯ; ರೈಲು ನಿಲ್ದಾಣದ ಶೌಚಾಲಯಕ್ಕೆ ನುಗ್ಗಿ ವೃದ್ದೆ ಮೇಲೆ ಹಲ್ಲೆ, ಅತ್ಯಾಚಾರ..!
ಗುರುವಾರ ರಾತ್ರಿ ಕೆಲಸ ಮುಗಿಸಿದ ಬಳಿಕ, ತಮ್ಮ ಮಗಳೊಂದಿಗೆ ಮನೆಗೆ ತೆರಳಲು ಘಾಟ್ಕೋಪರ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಮಗಳು ಪ್ಲಾಟ್ಫಾರ್ಮ್ ಸಂಖ್ಯೆ 2ರಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ರಾತ್ರಿ 11:12ರ ಸುಮಾರಿಗೆ ಮಹಿಳೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ರಹಿತ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದಾರೆ.