ರಾಜ್ಯDCM ಡಿ.ಕೆ ಶಿವಕುಮಾರ್ ಕ್ಷೇತ್ರದಲ್ಲೇ ನೈತಿಕ ಪೊಲೀಸ್ಗಿರಿ: ಅಕ್ರಮ ಸಂಬಂಧ; Muslim ಮಹಿಳೆ ಹಾಗೂ Hindu ವ್ಯಕ್ತಿಗೆ ಥಳಿಸಿ, ತಲೆಬೋಳಿಸಿ ವಿಕೃತಿ!
ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು ಮುಸ್ಲಿಂ ಮಹಿಳೆ ಜೊತೆಗಿದ್ದ ಹಿಂದೂ ವ್ಯಕ್ತಿಗೆ ಮನಬಂದಂತೆ ಥಳಿಸಿ ತಲೆಬೋಳಿಸಿರುವ ಘಟನೆ ನಡೆದಿದ್ದು ಈ ಸಂಬಂಧ ಕನಕಪುರಪುರ ಠಾಣೆ ಪೊಲೀಸರು ಓರ್ವ ಮಹಿಳೆ ಸೇರಿ ಐವರು ಬಂಧಿಸಿದ್ದಾರೆ.