ಬಾಲಿವುಡ್ನಾನು ಲಾಬಿ ಮಾಡಿಲ್ಲ, ಹೀಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಕಳೆದುಕೊಂಡೆ; ಅದು ಮಮ್ಮುಟ್ಟಿಗೆ ಸಿಕ್ತು: ಪರೇಶ್ ರಾವಲ್
1993 ಅಥವಾ 1994ರಲ್ಲಿ ನಾನು ಮಾರಿಷಸ್ನಲ್ಲಿ ಚಿತ್ರೀಕರಣದಲ್ಲಿದ್ದೆ. ಬೆಳಿಗ್ಗೆ 7:30 ಅಥವಾ 8 ಗಂಟೆ ಸುಮಾರಿಗೆ, ನನಗೆ ಮುಖೇಶ್ ಭಟ್ ಅವರಿಂದ ಕರೆ ಬಂತು. 'ಪರೇಶ್, ನೀವು ಏನು ಮಾಡುತ್ತಿದ್ದೀರಿ?' ನೀವು ಮಲಗಿದ್ದೀರಾ? ಎದ್ದೇಳಿ...