ದೇಶDelimitation Bill: INDIA ಮೈತ್ರಿಕೂಟಕ್ಕೆ ಶಾಕ್ ನೀಡುತ್ತಾ ಶರದ್ ಪವಾರ್ ಬಣ?: ಸ್ವಪಕ್ಷೀಯ ಸಂಸದರಿಗೇ ತಿಳಿಯದ 'ಬೆಂಬಲ'ದ ಗುಟ್ಟೇನು..?
ಪಕ್ಷದ ಹಿರಿಯ ನಾಯಕರು ಮಸೂದೆಗೆ ಬೆಂಬಲ ಸೂಚಿಸುವ ಸುಳಿವು ನೀಡಿದ್ದರೆ, ಪಕ್ಷದ ಲೋಕಸಭಾ ಸಂಸದರಿಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.