Neha Sharma

AI ಫೋಟೋ, ವಿಡಿಯೋ ವಿರುದ್ಧ ಸಿಡಿದೆದ್ದ ನಟಿ ನೇಹಾ ಶರ್ಮಾ; ಕಾನೂನು ಕ್ರಮದ ಎಚ್ಚರಿಕೆ
"ನನ್ನ ಒಪ್ಪಿಗೆಯಿಲ್ಲದೆ, ನನ್ನ ಮುಖ ಅಥವಾ ರೂಪವನ್ನು ಬಳಸಿ AI ಮೂಲಕ ವಿಡಿಯೋಗಳು ಅಥವಾ ಚಿತ್ರಗಳನ್ನು ಸೃಷ್ಟಿಸುವ ಪ್ರತಿಯೊಬ್ಬರಿಗೂ, ತಕ್ಷಣವೇ ಅದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡುತ್ತಿದ್ದೇನೆ.

ಜೋಗಿರ ಸರಾ ರಾ ರಾ ಚಿತ್ರದ ಟ್ರೈಲರ್
ನಟ ನವಾಜುದ್ದೀನ್ ಸಿದ್ದಿಕಿ ಮತ್ತು ನೇಹಾ ಶರ್ಮಾ ಅಭಿನಯದ ಜೋಗಿರ ಸರಾ ರಾ ರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಶನ್ ನಂದಿ ನಿರ್ದೇಶಿಸಿದ್ದಾರೆ.

