ರಾಜ್ಯಮಂಗಳೂರು: ಒಕಿನಾವಾ ಶೋರೂಂನಲ್ಲಿ ಅಗ್ನಿ ಅವಘಡ, 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಕಿಗಾಹುತಿ
ಮಂಗಳೂರಿನ ನಾಗೂರಿನಲ್ಲಿರುವ ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನ ತಯಾರಕ ಒಕಿನಾವಾ ಆಟೋಟೆಕ್ನ ಇ-ಬೈಕ್ ಶೋರೂಂನಲ್ಲಿ ಶುಕ್ರವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.