ಸಿನಿಮಾ ಸುದ್ದಿನನಗೂ ಮದುವೆಯಾಗುವ ಆಸೆಯಿದೆ, ಆದರೆ...: ಲವ್, ರಿಲೇಶನ್ಶಿಪ್ ಬಗ್ಗೆ ಸೌತ್ ಬ್ಯೂಟಿ ನಿತ್ಯಾ ಮೆನನ್ ಮಾತು ವೈರಲ್!
ನಿತ್ಯ ಮೆನನ್ ತಮ್ಮ ಅದ್ಭುತ ನಟನೆಯಿಂದ ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಅವರಿಗೆ ಸ್ಪಷ್ಟ ಅಭಿಪ್ರಾಯಗಳಿವೆ.