• Tag results for parents

ಡಿಕೆಶಿ, ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ ಕೊಡಿಸುತ್ತಿದೆ: ಸಿಡಿ ಯುವತಿಯ ಪೋಷಕರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಸಿಡಿ ಯುವತಿಯ ಪೋಷಕರು ಆರೋಪಿಸಿದ್ದಾರೆ.

published on : 29th March 2021

ಸಿಡಿ ಪ್ರಕರಣ: ಡಿಕೆಶಿ ಗ್ಯಾಂಗ್ ನಿಂದ ಮಗಳನ್ನು ಕಾಪಾಡಿ ಎಂದ ಪೋಷಕರು; ಸಾಕ್ಷ್ಯ ಇದ್ದರೆ ಪೊಲೀಸರಿಗೆ ನೀಡಿ ಎಂದ ಶಿವಕುಮಾರ್!

ಸಿಡಿ ಪ್ರಕರಣದ ಯುವತಿ ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿರುವಂತೆಯೇ, ಆತ್ತ ಬೆಳಗಾವಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಯುವತಿಯ ಪೋಷಕರು, ತಮ್ಮ ಮಗಳನ್ನು ಡಿಕೆ ಶಿವಕುಮಾರ್ ಕಡೆಯವರ ಒತ್ತಡದಲ್ಲಿದ್ದು, ಇಂತಹ ಸಂದರ್ಭದಲ್ಲಿ ಹೇಳಿಕೆ ಪಡೆಯುವುದು ಬೇಡ ಎಂದು ಒತ್ತಾಯಿಸಿದರು.

published on : 29th March 2021

'ಸೆಕ್ಸ್ ಸಿಡಿ' ಸಂತ್ರಸ್ತ ಯುವತಿಯ ಪೋಷಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಿಲ್ಲ: ಡಿ.ಕೆ. ಶಿವಕುಮಾರ್ 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜಕೀಯ ಲಾಭಕ್ಕಾಗಿ ತಮ್ಮ ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಯುವತಿಯ ಪೋಷಕರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

published on : 29th March 2021

ಜಾರಕಿಹೊಳಿ ಸೆಕ್ಸ್ ಸಿ.ಡಿ ಪ್ರಕರಣ: ಯುವತಿಯಿಂದ ಮತ್ತೊಂದು ವಿಡಿಯೋ ಹೇಳಿಕೆ

ಜಾರಕಿಹೊಳಿ ಸೆಕ್ಸ್ ಪ್ರಕರಣದಲ್ಲಿ ರಾಜ್ಯ ದಿನಕ್ಕೊಂದು ನಾಟಕೀಯ ಬೆಳವಣಿಯನ್ನು ಪಡೆಯುತ್ತಿದೆ.

published on : 27th March 2021

ಹೆಣ್ಣುಮಗಳನ್ನಿಟ್ಟುಕೊಂಡು ಡಿಕೆಶಿ ರಾಜಕಾರಣ: ಯುವತಿ ಪೋಷಕರ ಗಂಭೀರ ಆರೋಪ

ಹೆಣ್ಣುಮಗಳನ್ನು ಇಟ್ಟುಕೊಂಡು ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ರಾಸಲೀಲೆ ಸಿಡಿ ಪ್ರಕರಣದ ಯುವತಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 27th March 2021

ಸಿಡಿ ಯುವತಿ ತಂದೆತಾಯಿ ಇದ್ದೆಡೆಯೇ ರಕ್ಷಣೆಗೆ ಸೂಚನೆ: ಗೃಹ ಸಚಿವ ಬೊಮ್ಮಾಯಿ

ಸ್ವತಃ ಯುವತಿಯೇ ಬರಲಿ ಅಥವಾ ವಕೀಲರು, ಬೇರೆ ಯಾರು ಬಂದು ದೂರು ನೀಡಿದರೂ ಎಸ್ಐಟಿಯವರು ಕ್ರಮ ವಹಿಸಲಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

published on : 26th March 2021

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಎಸ್ ಐ ಟಿ ಮುಂದೆ ಯುವತಿ ಪೋಷಕರ ಹೇಳಿಕೆ ದಾಖಲು

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಅಪಹರಣ ಕುರಿತು ದೂರು ಸಲ್ಲಿಕೆ ಮಾಡಿರುವ ಯುವತಿಯ ಪೋಷಕರು ಎಸ್ ಐಟಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

published on : 24th March 2021

ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಲೇ ಶುಲ್ಕ ಸಂಗ್ರಹಕ್ಕೆ ಖಾಸಗಿ ಶಾಲೆಗಳು ಮುಂದು: ಸಂಕಷ್ಟದಲ್ಲಿ ಪೋಷಕರು

ಬೋಧನಾ ಶುಲ್ಕದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶದ ಬಗ್ಗೆ ಕಾನೂನು ಹೋರಾಟ ಮುಂದುವರಿದಿದ್ದು, ಈ ಮಧ್ಯೆ ಪೋಷಕರಿಗೆ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕ ಪಾವತಿಸಲು ಸಮಯ ಮಿತಿಯನ್ನು ನೀಡಲಾಗಿದೆ.

published on : 15th March 2021

ಜಮೀನಿಗೆ ರಸ್ತೆ ನಿರ್ಮಾಣ ವಿಚಾರಕ್ಕೆ ಕಿರಿಕ್: ಗ್ರಾಮಸ್ಥರ ಜತೆ ರಾಕಿಂಗ್ ಸ್ಟಾರ್ ಯಶ್ ಪೋಷಕರ ಜಗಳ

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಪೋಷಕರ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

published on : 9th March 2021

ಶುಲ್ಕ ಕಡಿತ ವಿರೋಧಿಸಿ ಪ್ರತಿಭಟನೆ: ಧರಣಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಂದ ಕೊರೋನಾ ಹರಡುವ ಭೀತಿ, ಆತಂಕದಲ್ಲಿ ಪೋಷಕರು

ಶೇ.30 ಬೋಧನಾ ಶುಲ್ಕ ಕಡಿತ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಶಿಕ್ಷಕರಿಂದ ಕೊರೋನಾ ಹರಡುವ ಆತಂಕವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ. 

published on : 26th February 2021

ದಿಶಾ ರವಿ 'ಹಸಿರು ಹೋರಾಟ' ಈ ಮಟ್ಟಕ್ಕೆ ತಲುಪಿದ್ದು ಆಕೆಯ ಪೋಷಕರಿಗೇ ತಿಳಿದಿರಲಿಲ್ಲ!

ನಾಗರೀಕ ವಿಚಾರಗಳ ಬಗ್ಗೆ ದಿಶಾ ಸಾಕಷ್ಟು ಆಸಕ್ತಿ ಹಾಗೂ ಕಾಳಜಿ ವಹಿಸುತ್ತಿದ್ದಳು ಎಂಬುದು ದಿಶಾ ರವಿ ಪೋಷಕರಿಗೆ ತಿಳಿದಿತ್ತು. ಆದರೆ, ಈ ಕಾಳಜಿ ಹಾಗೂ ಹೋರಾಟ ಈ ಮಟ್ಟಕ್ಕೆ ತಲುಪುತ್ತದೆ ಎಂದು ಅವರು ಊಹಿಸಿರಲಿಲ್ಲ.

published on : 19th February 2021

ದಿಶಾ ರವಿ ಬಂಧನ: ಯುವ ಜನಾಂಗವನ್ನು ರಕ್ಷಿಸಿ, ಇ-ಅಭಿಯಾನ ಆರಂಭಿಸಿದ ಪೋಷಕರು

ರೈತರ ಪ್ರತಿಭಟನೆಗಳ ಕುರಿತಂತೆ ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ ಟೂಲ್ ಕಿಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಶಾ ರವಿ ಬಂಧನಕ್ಕೊಳಗಾದ ಬೆನ್ನಲ್ಲೇ, ಯುವ ಜನಾಂಗವನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಪೋಷಕರು ಹಾಗೂ ಯುವಕರು ಬುಧವಾರ ಇ-ಅಭಿಯಾನವನ್ನು ಆರಂಭಿಸಿದ್ದಾರೆ. 

published on : 18th February 2021

ಬೋಧನಾ ಶುಲ್ಕ ಶೇ.30ರಷ್ಟು ಕಡಿತಗೊಳಿಸಿದ ಸರ್ಕಾರ: ಪ್ರತಿಭಟನೆ ಕೈಬಿಟ್ಟ ಪೋಷಕರು

ಬೋಧನಾ ಶುಲ್ಕ ಶೇ.30ರಷ್ಟು ಕಡಿತಗೊಳಿಸುವಂತೆ ಸಚಿವ ಸುರೇಶ್ ಕುಮಾರ್ ಅವರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ಕೈಬಿಟ್ಟಿದೆ.

published on : 1st February 2021

'ಕೋವಿಡ್-19 ಬಂದಿದ್ದು ಪರಮಾತ್ಮ ಶಿವನ ಕೂದಲಿನಿಂದ': ಮೂಢನಂಬಿಕೆಯಿಂದ ಮಕ್ಕಳನ್ನು ಬಲಿಕೊಟ್ಟ ದಂಪತಿಯ ಹೊಸ ವ್ಯಾಖ್ಯಾನ!

ಮೂಢನಂಬಿಕೆ ಹೆಸರಿನಲ್ಲಿ ತಮ್ಮ ಸ್ವಂತ ಮಕ್ಕಳನ್ನೇ ಬಲಿಕೊಟ್ಟ ದಂಪತಿ ವಿರುದ್ಧ ಆಂಧ್ರ ಪ್ರದೇಶದ ಮದನಪಲ್ಲೆ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 302ರಡಿಯಲ್ಲಿ ಕೊಲೆ ಕೇಸನ್ನು ದಾಖಲಿಸಿದ್ದಾರೆ.

published on : 27th January 2021

ವೃದ್ಧ ಪೋಷಕರ ಕೂಡಿ ಹಾಕಿ ಆಹಾರ ನೀಡದೆ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು, ತಾಯಿ ಆಸ್ಪತ್ರೆಗೆ ದಾಖಲು

ವೃದ್ಧ ಪೋಷಕರನ್ನು ಕೂಡಿ ಹಾಕಿ ಆಹಾರ ನೀಡದೆ ಹೆತ್ತ ಮಗ ಹಾಗೂ ಸೊಸೆ ಚಿತ್ರಹಿಂಸೆ ನೀಡಿರುವ ಘಟನೆ ಕೊಟ್ಟಾಯಂನ ಮುಂಡಕಾಯಂನಲ್ಲಿ ಬೆಳಕಿಗೆ ಬಂದಿದೆ. 

published on : 21st January 2021
1 2 3 >