Phone tapping i

ಪ್ರಧಾನಿ ಫೋನ್ ಕದ್ದಾಲಿಕೆ ಮಾಡಲ್ಲ, ಆದರೆ ನನ್ನ ಮೊಬೈಲ್ ಟ್ಯಾಪ್ ಆಗಿದೆ': ರಾಹುಲ್ ಗಾಂಧಿ ಆರೋಪದ ನಡುವೆಯೇ ಸ್ಯಾಮ್ ಪಿತ್ರೋಡಾ!
'ಯಾರೋ ಹಾಗೆ ಮಾಡುತ್ತಿರಬಹುದು. ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ನನಗೆ ಚಿಂತೆಯೂ ಇಲ್ಲ. ನಾನು ಅದರೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ' ಎಂದರು.

ಕುಮಾರಸ್ವಾಮಿ ಸೂಚನೆಯಂತೆ ದೂರವಾಣಿ ಕದ್ದಾಲಿಕೆ: ನನ್ನ ಸ್ವಾತಂತ್ರ್ಯ ಹರಣವಾಗಿದೆ; ಎಚ್.ವಿಶ್ವನಾಥ್
ರಾಜ್ಯದಲ್ಲಿನ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಜನರ ದೂರವಾಣಿ ಕದ್ದಾಲಿಕೆಯನ್ನು ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಸರ್ಕಾರ ಮಾಡಿದೆ ಎಂದು ಅನರ್ಹ ಶಾಸಕ ವಿಶ್ವನಾಥ್ ಆರೋಪಿಸಿದ್ದಾರೆ.

