ವಿದೇಶಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಜಗತ್ತಿನ ಮೊದಲ ವ್ಯಕ್ತಿ 2 ತಿಂಗಳ ಬಳಿಕ ಸಾವು; ರಿಕ್ ಸಾವಿಗೆ ಶಾಕಿಂಗ್ ಹೇಳಿಕೆ ಕೊಟ್ಟ ವೈದ್ಯರು!
ಎರಡು ತಿಂಗಳ ಹಿಂದೆ ರಿಕ್ ಸ್ಲೇಮನ್ ಗೆ ಹಂದಿಯ ಮೂತ್ರಪಿಂಡವನ್ನು ಅಳವಡಿಸಲಾಗಿತ್ತು. ಪ್ರಾಣಿಗಳ ಅಂಗಾಂಗವನ್ನು ಮಾನವ ದೇಹಕ್ಕೆ ಕಸಿ ಮಾಡುವ ಕೆಲಸ ಮಾಡಿದ್ದು ಜಗತ್ತಿನಲ್ಲಿ ಇದೇ ಮೊದಲು.