ರಾಜ್ಯಹುಬ್ಬಳ್ಳಿ: ಮಾಜಿ ರೌಡಿ ಶೀಟರ್ ರಮೇಶ್ ಭಾಂಡಗೆ ಹತ್ಯೆ
ನಗರದಲ್ಲಿ ಹಾಡುಹಗಲೆ ಮಾಜಿ ರೌಡಿ ಶೀಟರ್ ಕೊಲೆಯಾಗಿದೆ. ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ರಮೇಶ್ ಭಾಂಡಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಆಸ್ತಿ ವಿವಾದವೇ ಕಾರಣವೆಂದು ತಿಳಿದು ಬಂದಿದೆ.