ದೇಶಹೈಕೋರ್ಟ್ ಅಂಗಳಕ್ಕೆ ಟಾಟಾ ಮಂಡಳಿ ವಿವಾದ: ಅಧ್ಯಕ್ಷ ಹುದ್ದೆಗೆ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಲಿರುವ ಟಾಟಾ ಟ್ರಸ್ಟ್ಸ್
ಸೆಪ್ಟೆಂಬರ್ 17 ರಂದು ನಡೆದ ಮಂಡಳಿ ಸಭೆಯಲ್ಲಿ, 2027ರ ಫೆಬ್ರವರಿಯಿಂದ ಪ್ರಾರಂಭವಾಗುವಂತೆ ಚಂದ್ರಶೇಖರನ್ ಅವರಿಗೆ ಮತ್ತೊಂದು ಐದು ವರ್ಷಗಳ ಅವಧಿಯನ್ನು ನೀಡಲು ಅನುಮೋದನೆ ನೀಡಲಾಗಿತ್ತು.