ದೇಶಕಳೆದ ಹೋಗಿದ್ದ ಮಕ್ಕಳನ್ನು ಮನೆ ಸೇರುವಂತೆ ಮಾಡಿದ ಲಾಕ್ ಡೌನ್!
ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಕೋಟ್ಯಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಲಾಕ್ ಡೌನ್ ಚತ್ತೀಸ್ಗಢ ಮತ್ತು ಮಧ್ಯಪ್ರದೇಶದ ಎರಡು ಕುಟುಂಬಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಹಲವು ವರ್ಷಗಳ ನಂತರ ಕಳೆದುಹೋಗಿದ್ದ ಅವರ ಮಕ್ಕಳು ಮತ್ತೆ ಮನೆ ಸೇರುವಂತೆ ಮಾಡಿದೆ.