ಕ್ರೀಡೆWorld Masters Games: ತೈವಾನ್ನಲ್ಲಿ ನಾಲ್ಕು ಪದಕ ಗೆದ್ದು ಭಾರತೀಯ ಸೇನಾಧಿಕಾರಿಯ ಪರಾಕ್ರಮ!
ತೈವಾನ್ನಲ್ಲಿ ನಡೆಯುತ್ತಿರುವ 11ನೇ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಸೇನೆಯ ಮೇಜರ್ ರೋಹಿತ್ ಕಡಿಯನ್ ಅದ್ಭುತ ಪ್ರದರ್ಶನ ನೀಡಿದ್ದು ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.