ದೇಶDelimitation Bill: ಕ್ಷೇತ್ರ ಮರುವಿಂಗಡಣೆಯಿಂದ SC/ST ಸಮುದಾಯಕ್ಕೆ ಅನ್ಯಾಯ ಎಂದ ಖರ್ಗೆ: ಕೇಂದ್ರದ ಮುಂದೆ 3 ಬೇಡಿಕೆ ಇಟ್ಟ ಇಂಡಿಯಾ ಬ್ಲಾಕ್!
ಕೇಂದ್ರ ಸರ್ಕಾರ ಮಂಡಿಸಲಿರುವ ಕ್ಷೇತ್ರ ಮರುವಿಂಗಡಣೆ ಸಂವಿಧಾನ ತಿದ್ದುಪಡಿ ಮಸೂದೆಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಗಂಭೀರ ಅನ್ಯಾಯ ಮಾಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: