ವಿದೇಶ57 ಮಂದಿಯಲ್ಲಿ ಕೊರೋನಾ ಪತ್ತೆ: ಬೀಜಿಂಗ್ ಅತೀ ದೊಡ್ಡ ಮಾಂಸ ಮಾರುಕಟ್ಟೆ ಬಂದ್ ಮಾಡಿದ ಚೀನಾ
ಕೊರೋನಾ ವೈರಸ್ ಉಗಮ ಸ್ಥಾನ ಚೀನಾದಲ್ಲೀಗ ಸೋಂಕಿತನ ಎರಡನೇ ಅಲೆ ಆರಂಭವಾಗಿದ್ದು, 24 ಗಂಟೆಗಳಲ್ಲಿ 57 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬೀಜಿಂಗ್'ನ ಅತೀ ದೊಡ್ಡ ಮಾಂಸ ಮಾರುಕಟ್ಟೆಯನ್ನೇ ಚೀನಾ ಬಂದ್ ಮಾಡಿದೆ.