ಉದ್ಧವ್ ಠಾಕ್ರೆ ನೇತೃತ್ವದ ಸೇನಾ-ಯುಬಿಟಿ ಪಕ್ಷದ ಅಭ್ಯರ್ಥಿ ವ್ಯಂಕತ್ ದಹಲೆ ಅವರು 4312 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಬಿಜೆಪಿಯ ಪ್ರಸಾದ್ ನಗರೆ ಅವರು 4311 ಮತಗಳನ್ನು ಪಡೆದಿದ್ದಾರೆ.