- Tag results for silence
![]() | ಅಗಲಿದ ಗಣ್ಯರಿಗೆ ಸಂತಾಪ, ಕಲಾಪ ನಾಳೆಗೆ ಮುಂದೂಡಿಕೆಇತ್ತೀಚಿಗೆ ಅಗಲಿದ ಗಣ್ಯರಿಗೆ ವಿಧಾನಸಭೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಂತರ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. |
![]() | ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ: ಮೌನ ಮುರಿದ ಜಿಟಿ ದೇವೇಗೌಡಜೆಡಿಎಸ್ನಿಂದ ಮಾನಸಿಕವಾಗಿ ದೂರವೇ ಇದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೊನೆಗೂ ಮೌನ ಮುರಿದು ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ ಎಂದು ಹೇಳಿದ್ದಾರೆ. |
![]() | ಉಗ್ರ ಸಂಘಟನೆಗಳ ನಂಟು ಕುರಿತು ಮೌನ ತಾಳಿದ ತಾಲಿಬಾನ್: ಅಫ್ಘಾನಿಸ್ತಾನದ ಬೆಳವಣಿಗೆಳು ಜಾಗತಿಕ ಭದ್ರತೆಗೆ ಸವಾಲು!20 ವರ್ಷಗಳ ನಂತರ ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸಂಘಟನೆ, ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳೊಂದಿನ ನಂಟು ಹೊಂದಿರುವ ಕುರಿತು ಮೌನ ತಾಳಿರುವುದಕ್ಕೆ ಇಡೀ ವಿಶ್ವ ಸಮುದಾಯ ಕಳವಳ ವ್ಯಕ್ತಪಡಿಸುತ್ತಿದೆ. |