ಜಿಲ್ಲಾ ಸುದ್ದಿಆಡಳಿತಾಧಿಕಾರಿಯ ನೇಮಿಸಬಾರದೇಕೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲೆಕ್ಕ ಪರಿಶೋಧನೆಗೆ ಒಳಪಡಿಸದ ಸಂಬಂಧ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಪಾಲಿಕೆಯ ಲೆಕ್ಕ ಪರಿಶೋಧನೆ ಸರಿ ಪಡಿಸಲು ಆಡಳಿತಾಧಿಕಾರಿಯನ್ನೇಕೆ ನೇಮಿಸಬಾರದು ಎಂದು ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿದೆ...