• Tag results for stolen

ಒಡಿಶಾ ರಾಜಭವನದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನ

ಭುವನೇಶ್ವರದ ಅತ್ಯಂತ ಭದ್ರತೆಯಿರುವ ರಾಜಭವನ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

published on : 3rd November 2022

ಅಮೆರಿಕ: ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಬಂಧನ

ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟುಪೆಲೋದಲ್ಲಿ ಉದ್ದೇಶಪೂರ್ವಕವಾಗಿ ವಾಲ್‌ಮಾರ್ಟ್‌ಗೆ ವಿಮಾನ ಅಪ್ಪಳಿಸಿ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು,...

published on : 3rd September 2022

ಲಕ್ನೋ: ಗೋದಾಮಿನಿಂದ ಕ್ಯಾಡ್ಬರಿ ಕಂಪನಿಯ 17 ಲಕ್ಷ ರು. ಮೌಲ್ಯದ ಚಾಕಲೇಟ್ ಕಳ್ಳತನ

ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಕ್ಯಾಡ್ಬರಿ ಕಂಪನಿಯ ಚಾಕಲೇಟ್ ಇದ್ದ ಸುಮಾರು 150 ಬಾಕ್ಸ್ ಗಳನ್ನು ಕದ್ದಿದ್ದಾರೆ.

published on : 17th August 2022

ಕೆಲಸಕ್ಕಿದ್ದ ಮನೆಯಲ್ಲಿ ಕನ್ನ: 10 ಕೋಟಿ ರೂ. ದರೋಡೆ ಮಾಡಿದ್ದ ಆರೋಪಿ ಬಂಧನ

ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮನೆಕೆಲಸದಾತ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ  8 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕದ್ದಿದ್ದಾನೆ.

published on : 29th July 2022

ಕಿರುತೆರೆ ನಟಿಯ ಮುದ್ದಿನ ನಾಯಿಯನ್ನು ಕದ್ದೊಯ್ದ ಯುವ ಜೋಡಿ: ತಂದು ಬಿಡುವಂತೆ ನಟಿ ನಿರೂಷಾ ಕಣ್ಣೀರು!

ಕಿರುತೆರೆ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ಮುದ್ದಿನ ನಾಯಿಯನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಕಣ್ಣೀರಿಟ್ಟು ದುಖಃ ಹಂಚಿಕೊಂಡಿದ್ದಾರೆ.

published on : 26th July 2022

ಬೆಂಗಳೂರು: 25 ಬೈಕ್‌ಗಳನ್ನು ಕದ್ದಿದ್ದ ಸೆಕ್ಯೂರಿಟಿ ಗಾರ್ಡ್ ಅಂದರ್

25ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಭದ್ರತಾ ಸಿಬ್ಬಂದಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

published on : 14th July 2022

ರಾತ್ರಿ ವೇಳೆ ಕೆಟ್ಟ ಕನಸು: ದೇಗುಲದಿಂದ ಕದ್ದೊಯ್ದಿದ್ದ ಅಮೂಲ್ಯ ವಿಗ್ರಹಗಳ ವಾಪಸ್ ಮಾಡಿದ ಕಳ್ಳರು!

ದೇಗುಲದಲ್ಲಿ ದರೋಡೆ ಮಾಡಿ ತಾವು ಕದ್ದೊಯ್ದಿದ್ದ ಅಪಾರ ಮೌಲ್ಯದ ವಿಗ್ರಹಗಳನ್ನು ಕಳ್ಳರು ವಾಪಸ್ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ.

published on : 16th May 2022

ಹಾಡಹಗಲೇ 60 ಅಡಿ ಉದ್ದದ 500 ಟನ್ ತೂಕದ ಕಬ್ಬಿಣದ ಸೇತುವೆ ಕದ್ದ ಭೂಪರು!

ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು, 60 ಅಡಿ ಉದ್ದದ, 500 ಟನ್ ತೂಕದ ಹಳೆಯ ಸೇತುವೆಯನ್ನು ಕದ್ದಿದ್ದಾರೆ.

published on : 11th April 2022

ಹೈಕೋರ್ಟ್‌ ನ್ಯಾಯಮೂರ್ತಿ ಗನ್‌ಮ್ಯಾನ್‌ ಪಿಸ್ತೂಲ್‌ ಕಳವು: 10 ಸಜೀವ ಗುಂಡುಗಳ ಸಮೇತ 9 ಎಂಎಂ ಗನ್ ನಾಪತ್ತೆ

ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರ ಗನ್‌ಮ್ಯಾನ್‌ 10 ಜೀವಂತ ಗುಂಡುಗಳ ಸಮೇತ 9 ಎಂಎಂ ಪಿಸ್ತೂಲ್‌ ಕಳೆದುಕೊಂಡಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

published on : 17th January 2022

ರಾಶಿ ಭವಿಷ್ಯ