ದೇಶಚೆನ್ನೈನಲ್ಲಿ ಅ. 5ರಿಂದ ಸಬ್ ಅರ್ಬನ್ ರೈಲು ಸೇವೆ ಆರಂಭ, ಆದರೆ ಅಗತ್ಯ ಸೇವೆ ಸಬ್ಬಂದಿಗೆ ಮಾತ್ರ
ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಅಕ್ಟೋಬರ್ 31ರ ವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಆದರೆ ಕೆಲವು ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಿದ್ದು, ಇದೀಗ ಚೆನ್ನೈನಲ್ಲಿ ಅಗತ್ಯ ಸೇವಾ ಸಿಬ್ಬಂದಿಗಾಗಿ ಅಕ್ಟೋಬರ್ 5ರಿಂದ ಸಬ್ ಅರ್ಬನ್ ರೈಲು ಸೇವೆ ಆರಂಭಿಸಲಾಗುತ್ತಿದೆ.