ದೇಶತಮಿಳು ನಾಡಗೀತೆಯಲ್ಲಿ ದ್ರಾವಿಡ ಶಬ್ದ ಕೈಬಿಟ್ಟಿದ್ದಕ್ಕೆ ಆಕ್ಷೇಪ: ಗವರ್ನರ್ ವಾಪಸ್ ಕರೆಸಿಕೊಳ್ಳುವುದಕ್ಕೆ ಸಿಎಂ ಆಗ್ರಹ
ಭಾರತವನ್ನು ಆಚರಿಸುವ ನೆಪದಲ್ಲಿ ರಾಜ್ಯಪಾಲರು ದೇಶದ ಏಕತೆ ಮತ್ತು ಈ ನೆಲದಲ್ಲಿ ವಾಸಿಸುವ ವಿವಿಧ ಜನಾಂಗದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಸ್ಟಾಲಿನ್ ಎಕ್ಸ್ನಲ್ಲಿ ಬರೆದಿದ್ದಾರೆ.