ದೇಶವಿಜಯ್ ನಟನೆಯ 'ಥೇರಿ' ಚಿತ್ರದ ದೃಶ್ಯ ಮರುಸೃಷ್ಟಿ: TVK ಶಾಸಕನ ಪ್ರತಿಕೃತಿ ಸೇತುವೆಗೆ ನೇತುಹಾಕಿದ DMK!
ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಮಹಿಳಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ವಿರುದ್ಧ ಪ್ರತಿಭಟನಾಕಾರರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಸಿಎಂ ಜೋಸೆಫ್ ವಿಜಯ್ ನಟನೆಯ "ಥೇರಿ" ಚಿತ್ರದ ದೃಶ್ಯವನ್ನು ಮರುಸೃಷ್ಟಿಸಿದೆ.