ವಿದೇಶಪ್ರಭು ಶ್ರೀರಾಮನಿಗೂ ಟ್ರಿನಿಡಾಡ್-ಟೊಬಾಗೋ ಸಂಬಂಧವಿದೆ, ಇಲ್ಲಿನ ಶಿಲೆ-ಪವಿತ್ರ ನೀರು ಅಯೋಧ್ಯೆಗೆ ಹೋಗಿದೆ: ರಾಮ ಮಂದಿರ ಪ್ರತಿಕೃತಿ, ಸರಯೂ ನೀರು ಪ್ರಧಾನಿ ಮೋದಿ ಗಿಫ್ಟ್; Video
ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಲ್ಲಿನ ಭಾರತೀಯ ಸಮುದಾಯ 'ಶಿಲೆಗಳು' ಮತ್ತು ಪವಿತ್ರ ನೀರನ್ನು ಕಳುಹಿಸಿದ್ದನ್ನು ಸ್ಮರಿಸಿಕೊಂಡರು.