• Tag results for triple talaq

ತ್ರಿವಳಿ ತಲಾಖ್ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಮಹಿಳೆಯ ಪರ ಬಂತು ಜೀವನಾಂಶ ಕೇಸ್!

ತ್ರಿವಳಿ ತಲಾಖ್ ನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಮಹಿಳೆ ಅತಿಯಾ ಸಬ್ರಿ ಪರವಾಗಿ ಸ್ಥಳೀಯ ನ್ಯಾಯಾಲಯ ಜೀವನಾಂಶದ ಪ್ರಕರಣದ ತೀರ್ಪನ್ನು ನೀಡಿದೆ.

published on : 2nd April 2021

ತ್ರಿವಳಿ ತಲಾಕ್ ವಿರುದ್ದದ ಹೋರಾಟಗಾರ್ತಿ ಷಾಹಿರಾ ಬಾನುಗೆ ಮಹತ್ವದ ಹುದ್ದೆ ಕಲ್ಪಿಸಿದ ಬಿಜೆಪಿ

ತ್ರಿವಳಿ ತಲಾಖ್ ರದ್ಧತಿಗಾಗಿ ಹೋರಾಟ ನಡೆಸಿದ್ದ ಷಾಹಿರಾ ಬಾನು ಅವರನ್ನು ಉತ್ತರಾಖಂಡ್ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿದೆ.

published on : 21st October 2020

ರಾಶಿ ಭವಿಷ್ಯ