• Tag results for tweets

ನಿರ್ಗಮಿತ ರಾಷ್ಟ್ರಪತಿ ಕೋವಿಂದ್ ಗೆ ಮೆಹಬೂಬಾ ಮುಫ್ತಿ ಅವಮಾನ! 

ಸದಾ ಒಂದಿಲ್ಲೊಂದು ವಿವಾದಗಳ ಕಾರಣದಿಂದಲೇ ಸುದ್ದಿಯಾಗುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಈಗ ನಿರ್ಗಮಿತ ರಾಷ್ಟ್ರಪತಿ ಕೋವಿಂದ್ ವಿಷಯವಾಗಿಯೂ ವಿವಾದಕ್ಕೊಳಗಾಗಿದ್ದಾರೆ. 

published on : 25th July 2022

'ನಮಗೆ ಯಾವಾಗಲೂ ಜನರೇ ಮೊದಲು: ಪೆಟ್ರೋಲ್ ಬೆಲೆ ಇಳಿಕೆ ಬಳಿಕ ಪ್ರಧಾನಿ ಮೋದಿ ಹೇಳಿಕೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ನಮಗೆ ಯಾವಾಗಲೂ ಜನರು ಮೊದಲು ಎಂದು ಒತ್ತಿ ಹೇಳಿದ್ದಾರೆ.

published on : 21st May 2022

ಖಲೀಸ್ಥಾನ ಪರ ಟ್ವೀಟ್ ಮಾಡಿದ್ದ ನಾಯಕನನ್ನು ಉಚ್ಛಾಟಿಸಿದ ಆಮ್ ಆದ್ಮಿ ಪಕ್ಷ 

ಖಲೀಸ್ಥಾನ ಪರ ಟ್ವೀಟ್ ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕನನ್ನು ಪಕ್ಷ ಉಚ್ಛಾಟಿಸಿದೆ. ಹಿಮಾಚಲ ಪ್ರದೇಶದ ಸಾಮಾಜಿಕ ಜಾಲತಾಣ ಉಸ್ತುವಾರು ಹರ್ಪ್ರೀತ್ ಸಿಂಗ್ ಬೇಡಿ ಉಚ್ಚಾಟನೆಗೊಂಡಿರುವ ನಾಯಕನಾಗಿದ್ದಾನೆ. 

published on : 2nd May 2022

ಕಾಶ್ಮೀರ್ ಫೈಲ್ಸ್ ಬಗ್ಗೆ ಮಧ್ಯಪ್ರದೇಶ ಐಎಎಸ್ ಅಧಿಕಾರಿ ವಿವಾದಾತ್ಮಕ ಟ್ವೀಟ್; ಕ್ರಮಕ್ಕೆ ಬಿಜೆಪಿ ಆಗ್ರಹ 

ಮಧ್ಯಪ್ರದೇಶ ಕೇಡರ್ ನ ಐಎಎಸ್ ಅಧಿಕಾರಿ ಕಾಶ್ಮೀರ್ ಫೈಲ್ಸ್ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ವಿವಾದಾತ್ಮಕ ಟ್ವೀಟ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಆಗ್ರಹಿಸಿದೆ. 

published on : 19th March 2022

ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ವೈಯಕ್ತಿಕ ವಿವರ ಹಂಚಿಕೊಂಡ ರಾಜ್ಯ ಬಿಜೆಪಿ; ವ್ಯಾಪಕ ಅಸಮಾಧಾನ!

ಹಿಜಾಬ್ ನಿರ್ಬಂಧ ವಿರುದ್ಧ ಹೋರಾಡುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮನೆ ವಿಳಾಸ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ  ಹಂಚಿಕೊಂಡ ರಾಜ್ಯ ಬಿಜೆಪಿ ವಿರುದ್ದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. 

published on : 16th February 2022

ಎಂಟು ವರ್ಷದ ಹಿಂದಿನ ಟ್ವೀಟ್ ವಿವಾದ: ಇಂಗ್ಲೆಂಡ್ ಕ್ರಿಕೆಟಿಗ ರಾಬಿನ್ಸನ್ ಗೆ ಅಮಾನತು ಶಿಕ್ಷೆ

ಜನಾಂಗೀಯ ಮತ್ತು ಲೈಂಗಿಕ ಟ್ವಿಟ್ಟರ್ ಸಂದೇಶಗಳ ತನಿಖೆ ಬಾಕಿ ಇರುವ ಕಾರಣ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಅವರನ್ನು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. 

published on : 7th June 2021

ರಾಜ್ದೀಪ್ ಸರ್ದೇಸಾಯಿ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿಲ್ಲ: ಸುಪ್ರೀಂ ಕೋರ್ಟ್

ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ "ಕಂಟೆಂಪ್ಟ್" ಪ್ರಕರಣ (ನ್ಯಾಯಾಂಗ ನಿಂದನೆ) ದಾಖಲಿಸಿಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. 

published on : 17th February 2021

ದೇಶದ್ರೋಹ ಪ್ರಕರಣ:  ನನ್ನ ಯಾವುದೇ ಟ್ವೀಟ್ ಗಳೂ ಹಿಂಸಾಚಾರವನ್ನು ಪ್ರಚೋದಿಸಿಲ್ಲ, ಹೈಕೋರ್ಟ್ ಗೆ ಕಂಗನಾ

ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ, ಎಫ್ಐಆರ್ ನ್ನು ರದ್ದುಗೊಳಿಸಬೇಕೆಂದು ಬಾಲಿವುಡ್ ನಟಿ ಕಂಗನಾ ರನೌತ್ ಬಾಂಬೆ ಹೈಕೋರ್ಟ್ ಗೆ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದಾರೆ. 

published on : 15th February 2021

ಹಿಂದೂ ವಿರೋಧಿ ಟ್ವೀಟ್: ನೌಕರಿ ಕಳೆದುಕೊಂಡ ಗಾನಾ ಉದ್ಯೋಗಿ; ಕ್ಷಮೆ ಯಾಚನೆ!

ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಉದ್ಯೋಗಿಯನ್ನು ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಗಾನಾ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. 

published on : 15th February 2021

ನಿಯಮ ಉಲ್ಲಂಘನೆ: ಕಂಗನಾ ರಣಾವತ್ ರ ಎರಡು ಟ್ವೀಟ್ ಡಿಲೀಟ್ ಮಾಡಿದ ಟ್ವೀಟರ್!

ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಟ್ವಿಟರ್ ಇಂಡಿಯಾ ಗುರುವಾರ ಡಿಲೀಟ್ ಮಾಡಿದೆ. 

published on : 4th February 2021

ರಾಶಿ ಭವಿಷ್ಯ