ಕೋವಿಡ್-19 ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ಆರೋಗ್ಯಕರ ಸ್ವಯಂಸೇವಕರಿಗೆ ಕೊರೋನಾ ವೈರಸ್ ಸೋಂಕು ತಗುಲಿಸುವಂತಹ ವಿವಾದಾತ್ಮಕ ಪ್ರಯೋಗವನ್ನು ಪ್ರಾರಂಭಿಸಲು ಬ್ರಿಟನ್ ಸಂಶೋಧಕರು ಸಿದ್ಧತೆ ನಡೆಸಿದ್ದಾರೆ.