• Tag results for un

ಕರ್ನಾಟಕ ವಿವಿಯಿಂದ ಭೀಮಪ್ಪ ರಂಗಣ್ಣವರಿಗೆ ಪಿಎಚ್.ಡಿ ಪ್ರದಾನ

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕಾಲೇಜ್ ಆಫ್ ಟೀಚರ್ ಎಜುಕೇಷನ್ ನಲ್ಲಿ ಹಿರಿಯ ಸಹ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಭೀಮಪ್ಪ ರಾಮಪ್ಪ ರಂಗಣ್ಣವರ ಮಂಡಿಸಿದ...

published on : 21st August 2019

ಸಾಯುವ ಮುನ್ನ ತರೂರ್ ಪತ್ನಿ ಮಾನಸಿಕವಾಗಿ ನೊಂದಿದ್ದರು: ಸುನಂದಾ ಪುಷ್ಕರ್ ವಕೀಲರ ವಾದ

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ತಾನು ಸಾವನ್ನಪ್ಪುವ ಮುನ್ನ ಮಾನಸಿಕ ಸಂಕಟದಿಂದ ಬಳಲುತ್ತಿದ್ದಳು ಎಂದು ಪುಷ್ಕರ್ ಪರ ವಕೀಲರು ಹೇಳಿದ್ದಾರೆ. ತರೂರ್ ಜತೆಗಿನ ಜಗಳದ ತರುವಾಯ ಆಕೆ ಮಾನಸಿಕವಾಗಿ ನೊಂದಿದ್ದಳೆಂದು  ಅವರು ವಾದಿಸಿದ್ದಾರೆ.

published on : 21st August 2019

ಕಾಶ್ಮೀರ ವಿವಾದ: ವಿಶ್ವಸಂಸ್ಥೆಯಲ್ಲಿ ಭಾರತ- ಪಾಕ್ ಜುಗಲ್ ಬಂಧಿ, ಪ್ರಧಾನಿ ಮೋದಿ, ಇಮ್ರಾನ್ ಖಾನ್ ಭಾಷಣ..!!

ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ನಡುವೆ ಜುಗಲ್ ಬಂದಿಗೆ ಕಾರಣವಾಗುವ ಸಾಧ್ಯತೆಯಿದೆ.

published on : 21st August 2019

ಕೇಂದ್ರದಿಂದ ಕರ್ನಾಟಕಕ್ಕೆ 1 ಸಾವಿರ ಕೋಟಿ ರೂ. ಬರ ಪರಿಹಾರ ಘೋಷಣೆ

ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಒಟ್ಟು 4,432 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲು ಮಂಗಳವಾರ ಅನುಮತಿ ನೀಡಿದೆ.

published on : 20th August 2019

ನರೇಂದ್ರ ಮೋದಿ ಹೃದಯವಿಲ್ಲದ ಪ್ರಧಾನಿ:ದಿನೇಶ್ ಗುಂಡೂರಾವ್ 

ಬಿಜೆಪಿ ಕಾರ್ಯಸೂಚಿಗಳಿಗೆ ಸಮೀಪವಿರುವ ವಿಚಾರಗಳಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಬಹಳ ಬೇಗ ಸ್ಪಂದಿಸಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಜನಸಾಮಾನ್ಯರ ವಿಚಾರಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

published on : 20th August 2019

'ಪ್ರವಾಹದ ಫೋಟೋ ನೋಡಿದಾಗ ಇದು ನನ್ನ ಪತ್ನಿಯ ಅಥವಾ ನನ್ನ ಮಗಳ ಜೊತೆಯೂ ಸಂಭವಿಸಬಹುದು ಎನಿಸಿತು'

ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದಾರೆ, ಈ ಸಂಬಂಧ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮನ ಕರಗುವ ಉತ್ತರ ನೀಡಿದ್ದಾರೆ.

published on : 20th August 2019

ಚಂದ್ರಯಾನ-2 ಈಗ ಚಂದ್ರನ ಕಕ್ಷೆಯಲ್ಲಿ: ಇಸ್ರೊ ಪ್ರಕಟ

ಚಂದ್ರಯಾನ-2 ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಗ್ಗೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಪಯಣ ನಡೆಸಿದೆ. 30 ದಿನಗಳ ಕಾಲ ಪಯಣ ಬೆಳೆಸಿದ ಚಂದ್ರಯಾನ-2 ಯಶಸ್ವಿಯಾಗಿ ಇಂದು ಕಕ್ಷೆಯಲ್ಲಿ ತನ್ನ ಚಲನೆ ಮುಂದುವರಿಸಿದೆ.  

published on : 20th August 2019

ಬೆಂಗಳೂರು: ಹಿಂದಿ ಬ್ಯಾನರ್ ಹರಿದ 6 ಕನ್ನಡ ಕಾರ್ಯಕರ್ತರ ಬಂಧನ

ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಪ್ರಾರ್ಥನಾ ಮಂದಿರದ ಹೊರಗೆ ಜೈನ ಸಮುದಾಯದ ಕೆಲವು ಸದಸ್ಯರು ಹಾಕಿದ ಹಿಂದಿ ಬೋರ್ಡ್ ನ್ನು ಕೆಲ ಕನ್ನಡ ಪರ ಕಾರ್ಯಕರ್ತರು ತೆಗೆದುಹಾಕಿದ ಘಟನೆಯೊಂದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. 

published on : 20th August 2019

ಪ್ರವಾಹ ಸಂತ್ರಸ್ತರ ನೆರವಿಗೆ 195 ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರ 195 ಕೋಟಿ ರೂ ಬಿಡುಗಡೆ ಮಾಡಿದೆ.

published on : 20th August 2019

7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಲು 200 ಮಾಜಿ ಸಂಸದರಿಗೆ ಆದೇಶ

ಅಧಿಕಾರದಿಂದ ಇಳಿದರೂ ಸರ್ಕಾರಿ ಬಂಗಲೆಗಳಲ್ಲೇ ವಾಸಿಸುವ ಜನಪ್ರತಿನಿಧಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿದೆ. 

published on : 20th August 2019

'ರಾಮಾರ್ಜುನ' ಟ್ರೇಲರ್ ರಿಲೀಸ್: ಡಿಸೆಂಬರ್ ಗೆ ತೆರೆಗೆ ಬರಲು ಸಜ್ಜು

ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ಅನೀಶ್ ತೇಜೇಶ್ವರ್ ಅವರ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಚಿತ್ರ “ರಾಮಾರ್ಜುನ” ಟ್ರೇಲರ್ ಬಿಡುಗಡೆಯಾಗಿದೆ...

published on : 19th August 2019

ಉನ್ನಾವೋ ರೇಪ್ ಸಂತ್ರಸ್ತೆ ಅಪಘಾತ ಪ್ರಕರಣ: ಸಿಬಿಐಗೆ 2 ವಾರ ಕಾಲಾವಕಾಶ  

ಕಳೆದ ತಿಂಗಳು ರಾಯ್ ಬರೇಲಿಯಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಿಬಿಐ ಗೆ 2 ವಾರಗಳ ಕಾಲಾವಕಾಶ ನೀಡಲಾಗಿದೆ....

published on : 19th August 2019

ಜಯಣ್ಣ ಬ್ಯಾನರ್ ನಲ್ಲಿ ಗುರುನಂದನ್ ಮುಂದಿನ ಸಿನಿಮಾ!

ಇತ್ತೀಚೆಗೆ ಸಿಂಗ ಸಿನಿಮಾ ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು, ಗುರುನಂದನ್‌ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ...

published on : 19th August 2019

ಪ್ರವಾಹ ಆತಂಕ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ, ಹೈ ಅಲರ್ಟ್ ಘೋಷಣೆ

ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರೆದಿರುವಂತೆಯೇ ಇತ್ತ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಭೀತಿ ಆರಂಭವಾಗಿದೆ. 

published on : 19th August 2019

ಲೈಂಗಿಕ ಕಿರುಕುಳ: 6 ತಿಂಗಳಲ್ಲಿ ತರುಣ್ ತೇಜ್‌ಪಾಲ್ ವಿರುದ್ಧ ವಿಚಾರಣೆ ಮುಗಿಸಿ-ಗೋವಾ ಕೋರ್ಟ್ ಗೆ ಸುಪ್ರೀಂ ನಿರ್ದೇಶನ

ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ತನ್ನ ವಿರುದ್ಧದ ಆರೋಪಗಳನ್ನು ರದ್ದುಪಡಿಸುವಂತೆ ತೆಹಲ್ಕಾ ನಿಯತಕಾಲಿಕೆಯ ಸಂಸ್ಥಾಪಕ ತರುಣ್ ತೇಜ್‌ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.  

published on : 19th August 2019
1 2 3 4 5 6 >