ಕೆಲವು ಜಾತಿಯ ಆಮೆಗಳು 100 ವರ್ಷಗಳಿಗಿಂತ ಬಾಳುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇನ್ನು ಪ್ರತಿಯೊಬ್ಬರೂ ಈ ಸುಂದರ ಜೀವಿಗಳನ್ನು ನೋಡುವ ಅದೃಷ್ಟವಂತರಲ್ಲ. ಆದರೆ ಈಗ ಒಡಿಶಾದಲ್ಲಿಅತ್ಯ್ಂತ ಅಪರೂಪದ ಆಮೆ ಪತ್ತೆಯಾಗಿದೆ.