• Tag results for zoo

ಸಿಂಹದ ಜೊತೆ ಕುಚೇಷ್ಟೆ: ತಮಾಷೆ ಮಾಡಲು ಹೋಗಿ ಆಗಿದ್ದೇನು? ಈ ಭಯಾನಕ ವಿಡಿಯೋ ನೋಡಿ

ಪ್ರಾಣಿಗಳ ಮುಂದೆ ಸೈಲೆಟಾಗಿದ್ದಷ್ಟೂ ಒಳ್ಳೆಯದು. ಅದು ಬಿಟ್ಟು ಅವುಗಳ ಮುಂದೆ ಕುಚೇಷ್ಟೆ ಮಾಡಿದ್ರೆ ಪ್ರಾಣಿಗಳು ವೈಲೆಂಟ್ ಆಗಿಬಿಡ್ತವೆ. ಇತ್ತೀಚೆಗೆ ಜಮೈಕಾದಲ್ಲಿ ಮೃಗಾಲಯದ ಪಾಲಕರೊಬ್ಬರು ಪಂಜರದೊಳಗಿದ್ದ ಸಿಂಹದ ಬಾಯಿಗೆ ತಮ್ಮ ಕೈಬೆರಳು ಕೊಟ್ಟು ತೊಂದರೆ ಅನುಭವಿಸಿದ್ದಾರೆ.

published on : 23rd May 2022

ಕೊಳದಲ್ಲಿ ಬಿದ್ದು ಮುಳುಗುತ್ತಿದ್ದ ಚಿಗರೆ; ಸಹಾಯಕ್ಕಾಗಿ ಘೀಳಿಟ್ಟ ಆನೆ: ವಿಡಿಯೋ ವೈರಲ್!

ಮನುಷ್ಯರಿಗಿಂತ ಪ್ರಾಣಿ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಸಹ ಸಹಾಯಕ್ಕೆ ಮುಂದಾಗುತ್ತವೆ.

published on : 18th May 2022

ಸಂತಾನಹೀನ ಪುರುಷರ ‘ಏಝೋಸ್ಪರ್ಮಿಯ’ ಸಮಸ್ಯೆಗೆ ಇದೆ ಪರಿಹಾರ

ಬಂಜೆತನ ಎಂದಾಕ್ಷಣ ಬಹುತೇಕರು ಮಹಿಳೆಯರನ್ನಷ್ಟೇ ದೂಷಿಸುತ್ತಾರೆಯೇ ಹೊರತು ಪುರುಷರಿಗೂ ಬಂಜೆತನ ಕಾಡಬಹುದು ಎಂಬ ಸತ್ಯವನ್ನು ಒಪ್ಪುವುದಿಲ್ಲ. ಶೇಕಡಾ ೧೫ರಷ್ಟು ದಂಪತಿಗಳನ್ನು ಬಂಜೆತನ ಬಾಧಿಸುತ್ತದೆ 

published on : 3rd March 2022

ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ: ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ

ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ ಮತ್ತು ಸಫಾರಿ ವೀಕ್ಷಣೆಯ ಪ್ರವೇಶ ದರವನ್ನು ಜನವರಿ 1 ರಿಂದ ಪರಿಷ್ಕರಿಸಲಾಗುತ್ತಿದೆ.

published on : 29th December 2021

ಒಂದೇ ವಿಡಿಯೊ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತುಹಾಕಿದ್ದ ಭಾರತೀಯ ಮೂಲದ ಸಿಇಒ ಕ್ಷಮೆಯಾಚನೆ

3 ನಿಮಿಷ ಅವಧಿಯ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು. 

published on : 10th December 2021

ಜೂಮ್ ಕಾಲ್ ನಲ್ಲೇ 900 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಭಾರತೀಯ ಮೂಲದ ಸಿಇಒ! 

ಅಮೆರಿಕ ಮೂಲದ ಸಂಸ್ಥೆಯಲ್ಲಿ ಭಾರತೀಯ ಮೂಲದ ಸಿಇಒ 900 ನೌಕರರನ್ನು (ಶೇ.9 ರಷ್ಟು ಕಾರ್ಮಿಕ ಶಕ್ತಿ) ಜೂಮ್ ಕಾಲ್ ನಲ್ಲಿ ಏಕಾಏಕಿ ವಜಾಗೊಳಿಸಿದ್ದಾರೆ. 

published on : 7th December 2021

ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್

ಬೆಳಿಗ್ಗೆ ಬ್ರೇಕ್ ಫಾಸ್ಟ್ ಸೇವನೆ ನಂತರ ಆಯುಷ್ ಸಿಂಹ ನಿದ್ದೆಗೆ ಶರಣಾಗುತ್ತದೆ. ಆತ ಕ್ರಿಯಾಶೀಲನಾಗುವುದು ರಾತ್ರಿಯ ಹೊತ್ತಿನಲ್ಲಿ. ಕಳೆದ 2 ವರ್ಷಗಳಿಂದ ಆಯುಷ್ ಗೆ ವಿಶೇಷ ಟ್ರೀಟ್ಮೆಂಟ್ ನೀಡಲಾಗುತ್ತಿದೆ. 

published on : 27th November 2021

ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ: ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ!

ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣದಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ.

published on : 24th November 2021

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ಹೈಕೋರ್ಟ್ ಸಮ್ಮತಿ

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅನುಮತಿಸಿದೆ. 

published on : 24th November 2021

ಮೈಸೂರು ಮೃಗಾಲಯದಲ್ಲಿ ಮತ್ತೆ ಕಾಣಲಿವೆ ಗೊರಿಲ್ಲಾ ಮತ್ತು ಒರಾಂಗುಟನ್‌ಗಳು

ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರವೇ ಗೊರಿಲ್ಲಾ ಹಾಗೂ ಒರಾಂಗುಟನ್ ಗಳು ಕಾಣಸಿಗಲಿವೆ.

published on : 3rd October 2021

ಚಿಂಪಾಂಜಿ ಜೊತೆ ಅಫೇರ್ ಇಟ್ಟುಕೊಂಡಿದ್ದೇನೆ ಎಂದ ಮಹಿಳೆಗೆ ಮೃಗಾಲಯ ಪ್ರವೇಶ ನಿಷೇಧ

ತಮಗೆ ಇಷ್ಟವಿಲ್ಲದವನೊಂದಿಗೆ ತಮ್ಮ ಮಗಳು ಓಡಾಡುತ್ತಿದ್ದರೆ ಹೆತ್ತವರು ಇಬ್ಬರೂ ಪ್ರೇಮಿಗಳನ್ನು ಬೇರೆ ಬೇರೆ ಮಾಡುವ ಘಟನೆಗಳು ನಮ್ಮ ನಡುವೆ ಜರುಗುತ್ತಲೇ ಇರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಕಥಾನಕದಲ್ಲಿ ಮೃಗಾಲಯದ ಆಡಳಿತ ಮಂಡಳಿ ಮಹಿಳೆಯೊಬ್ಬಳನ್ನು ಗಂಡು ಚಿಂಪಾಂಜಿಯಿಂದ ದೂರ ಮಾಡಿದೆ.

published on : 24th August 2021

ಪೋಸ್ಟರ್ ಮೂಲಕ ಸದ್ದು ಮಾಡಿದ 'ಝೂ' ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಟೀ ಸಪ್ಲೈಯರ್ ಹುಡುಗ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನೆಮಾ ಜೊತೆ ಪ್ರಾಣಿ-ಪಕ್ಷಿ ಸಾಕಣೆ, ಹೈನುಗಾರಿಕೆ, ಕೃಷಿ, ಫೋಟೋಗ್ರಫಿ ಹೀಗೆ ಹತ್ತಾರು ವಿಷಯಗಳಲ್ಲಿ ಆಸಕ್ತಿಯಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿದ್ದಾರೆ.

published on : 25th July 2021

ಬಳ್ಳಾರಿ: ಯುವ ಕಾಂಗ್ರೆಸ್ ಘಟಕದಿಂದ ರಾಹುಲ್ ಗಾಂಧಿ ಹೆಸರಿನಲ್ಲಿ ಬಿಳಿ ಹುಲಿ ದತ್ತು!

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕರ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬೇಗುದಿ ಹುಟ್ಟಿಹಾಕಿದೆ. ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಜಿಲ್ಲಾ ಯುವ ಘಟಕ ಸಂಸದ ರಾಹುಲ್‌ ಗಾಂಧಿ ಅವರ ಜನ್ಮದಿನದ ನಿಮಿತ್ತ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿರುವ ಬಿಳಿ ಹುಲಿಯೊಂದನ್ನು ದತ್ತುಪಡೆದುಕೊಂಡಿದೆ. 

published on : 24th June 2021

'ಯಜಮಾನ'ನ ಮನವಿಗೆ ಅಪಾರ ಸ್ಪಂದನೆ: ಮೃಗಾಲಯಕ್ಕೆ ಬಂದ ದೇಣಿಗೆ ಎಷ್ಟು ಗೊತ್ತೆ?

ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಎಲ್ಲ ರಾಜ್ಯದ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಆ ಹಿನ್ನೆಲೆಯ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. 

published on : 24th June 2021

ಕೋವಿಡ್-19: ತಮಿಳುನಾಡು ವಂಡಲೂರು ಮೃಗಾಯಲದ 4 ಸಿಂಹಗಳಿಗೆ ಡೆಲ್ಟಾ ರೂಪಾಂತರಿ ಸೋಂಕು

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿರುವ ಮೃಗಾಲಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇದೀಗ ಮೃಗಾಲಯದ ಈ ಪರಿಸ್ಥಿತಿಗೆ ವೈರಸ್ ರೂಪಾಂತರಿ ಡೆಲ್ಟಾ ಕಾರಣ ಎಂದು ತಜ್ಞರು ಹೇಳಿದ್ದಾರೆ.

published on : 19th June 2021
1 2 > 

ರಾಶಿ ಭವಿಷ್ಯ