ದೇಶಇದೇ ಮೊದಲು: ಗುಜರಾತ್ ನಲ್ಲಿ 'ಹೆದ್ದಾರಿಯನ್ನೇ ರನ್ ವೇ' ಆಗಿ ಬಳಸಿದ ಭಾರತೀಯ ಸೇನಾ ವಿಮಾನಗಳು! ಅದ್ಭುತ ಪ್ರದರ್ಶನ, Video
'ವಿಂಗ್ಸ್ ಆಫ್ ವ್ಯಾಲರ್ ಅಂಡ್ ಯೂನಿಟಿ ಎಕ್ಸ್ಪೆಡಿಷನ್' (Wings of Valour and Unity Expedition)ಎಂಬ ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ 754Aರ 946ನೇ ಕಿ.ಮೀ ಮತ್ತು 949ನೇ ಕಿ.ಮೀ ನಡುವಿನ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.